BREAKING : ಭಾರತಿ ಸಿಮೆಂಟ್ಸ್ ನಿರ್ದೇಶಕ ‘ಗೋವಿಂದಪ್ಪ ಬಾಲಾಜಿ’ ಅರೆಸ್ಟ್
ಭಾರತಿ ಸಿಮೆಂಟ್ ನಿರ್ದೇಶಕ ಗೋವಿಂದಪ್ಪ ಬಾಲಾಜಿಯನ್ನು ಆಂಧ್ರಪ್ರದೇಶ ಅಬಕಾರಿ ಹಗರಣದ ಆರೋಪದಲ್ಲಿ ಮೈಸೂರಿನಲಿ ಬಂಧಿಸಲಾಗಿದೆ ಆಂಧ್ರದಲ್ಲಿ ನಡೆದ ಸಾವಿರಾರು ಕೋಟಿ ರೂ. ಮೊತ್ತದ ಈ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಗೋವಿಂದಪ್ಪ ಬಾಲಾಜಿ, ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದರು. ಆಂಧ್ರದಿಂದ ನಾಪತ್ತೆಯಾಗಿದ್ದ ಗೋವಿಂದಪ್ಪ…
