ಬಿ.ಸಿ.ರೋಡ್ :ಮಾರುವೇಷದಲ್ಲಿ ಬಂದು ಪತಿಗೆ ಚೂರಿ ಇರಿತ: ಪತ್ನಿ ಪೊಲೀಸ್ ವಶಕ್ಕೆ..!!
ಬಂಟ್ವಾಳ: ಬಿ.ಸಿ ರಸ್ತೆಯ ಸೋಮಯಾಜಿ ಟೆಕ್ಸ್ಟೈಲ್ಸ್ ಅಂಗಡಿಯಲ್ಲಿ ನ. 19 ರಂದು ಸಂಜೆ ನಡೆದ ಕತ್ತಿ ದಾಳಿಯಲ್ಲಿ ಅಂಗಡಿ ಮಾಲೀಕ ಕೃಷ್ಣಕುಮಾರ್ ಸೋಮಯಾಜಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಅಂಗಡಿ ಮಾಲೀಕ ಸೋಮಯಾಜಿ ಅಂಗಡಿಯಲ್ಲಿ ಇದ್ದ ವೇಳೆ, ಬುರ್ಕಾ ಧರಿಸಿ ಗ್ರಾಹಕರಂತೆ…
