ಉಡುಪಿ: ಮನೆಗೆ ನುಗ್ಗಿ ಸ್ನೇಹಿತನ ಹತ್ಯೆ – ಮೂವರು ಆರೋಪಿಗಳು ಬಂಧನ
ಉಡುಪಿ, ಸುಬ್ರಮಣ್ಯನಗರದಲ್ಲಿ ಆ.12ರ ರಾತ್ರಿ ನಡೆದ ಭೀಕರ ಘಟನೆಯಲ್ಲಿ 40 ವರ್ಷದ ವಿನಯ್ ದೇವಾಡಿಗ ಎಂಬಾತನನ್ನು ಅವನೇ ಸ್ನೇಹಿತರು ಹತ್ಯೆಗೈದಿದ್ದಾರೆ. ಮೃತ ವಿನಯ್ ದೇವಾಡಿಗ ಸುಬ್ರಮಣ್ಯನಗರದ ನಿವಾಸಿ. ಈ ಕೊಲೆಯಲ್ಲಿ ಬ್ರಹ್ಮಾವರ ಕೊಕ್ಕರ್ಣೆಯ ಗಾಂಧಿನಗರದ ಅಜಿತ್ (28), ಅಕ್ಷೇಂದ್ರ (34) ಹಾಗೂ…
