ಚಲಿಸುತ್ತಿದ್ದಾಗಲೇ ಬೈಕ್ ಮೇಲೆ ಬಿದ್ದ ಭಾರೀ ಗಾತ್ರದ ಟ್ರಕ್- ಸವಾರರಿಬ್ಬರೂ ಅಪ್ಪಚ್ಚಿ: VIDEO
ಇತ್ತೀಚಿನ ದಿನಗಳಲ್ಲಿ ಸಾವು ಯಾವಾಗ- ಹೇಗೆ ಬಂದೆರಗುತ್ತದೆ ಎಂಬುದು ಹೇಳಲು ಅಸಾಧ್ಯ. ಇವತ್ತು ಚೆನ್ನಾಗಿದ್ದವ ನಾಳೆ ಶವವಾಗುತ್ತಾನೆ. ಅಂತೆಯೇ ಇಲ್ಲೊಂದು ಘಟನೆಯಲ್ಲಿ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಭಾರೀ ಗಾತ್ರದ ಟ್ರಕ್, ಬೈಕ್ ಮೇಲೆ ಬಿದ್ದ ಪರಿಣಾಮ ಸವಾರರಿಬ್ಬರು…
