ನಿಂತಿದ್ದ ಕಾರನ್ನು ಸ್ಟಾರ್ಟ್ ಮಾಡಿದ ಮಕ್ಕಳು; ತಪ್ಪಿದ ದೊಡ್ಡ ದುರಂತ
ಕೇರಳದ ಪಾಲಕ್ಕಾಡ್ ಒಟ್ಟಪ್ಪಲಂನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು ಮಕ್ಕಳು ಸ್ಟಾರ್ಟ್ ಮಾಡಿದ ಪರಿಣಾಮ ಅದು ಮುಂದಕ್ಕೆ ಚಲಿಸಿ ಅಪಘಾತ ಸಂಭವಿಸಿದೆ. ಕಾರು ಮುಂದೆ ಸಾಗುತ್ತಿದ್ದಂತೆ ಎದುರಿನ ಲೇನ್ಗೆ ಪಲ್ಟಿಯಾಗಿ ಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಅದೃಷ್ಟವಶಾತ್, ಯಾವುದೇ ಇತರ ವಾಹನಗಳು…
