ಮಂಗಳೂರು :ವೃದ್ಧೆಯ ಮನೆ ದರೋಡೆ ಪ್ರಕರಣ: ನಾಲ್ವರಲ್ಲಿ ಮೂವರು ಬಂಧನ, ₹4.43 ಲಕ್ಷ ಮೌಲ್ಯದ ಚಿನ್ನ ವಶ..!!
ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕ ಪ್ರದೇಶದಲ್ಲಿ ವೃದ್ಧೆಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ದೋಚಿದ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಮೂವರನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಮುಕ್ಕ, ಸಸಿಹಿತ್ಲು ರಸ್ತೆ ನಿವಾಸಿ ಶ್ರೀಮತಿ ಜಲಜ (85)…
