ಜಹೀರ್ ಖಾನ್‌ರಂತೆ ಬೌಲಿಂಗ್ ಮಾಡುವ ಸುಶೀಲ್ ಮೀನಾಗೆ ಕ್ರೀಡಾಸಚಿವ ಕ್ಲೀನ್ ಬೌಲ್ಡ್!-ವಿಡಿಯೋ ವೈರಲ್,ಓದು-ಟ್ರೈನಿಂಗ್ ಹೊಣೆಹೊತ್ತ ಕ್ರಿಕೆಟ್ ಸಂಸ್ಥೆ
ರಾಜಸ್ಥಾನ ಮೂಲದ ಪುಟ್ಟ ಹುಡುಗಿಯೊಬ್ಬಳು ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಜಹೀರ್ ಖಾನ್ ಅವರಂತೆ ಬೌಲಿಂಗ್ ಮಾಡುವ ವಿಡಿಯೋ ಇತ್ತೀಚಿಗಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆ ಯುವತಿಯ ಹೆಸರು ಸುಶೀಲಾ ಮೀನಾ. ಈಕೆಯ ಬೌಲಿಂಗ್ ಮಾಡುವ ಶೈಲಿಗೆ…
