ಮುಕ್ವೆ: ಸಾವಿರಾರು ಮಂದಿ ಭಾಗಿಯಾದ ಬೃಹತ್ ಇಫ್ತಾರ್ ಕೂಟ
ಸೇವೋದ್ದೇಶದ ಗರೀಬ್ ನವಾಜ್ ಚಾರಿಟೇಬಲ್ ಟ್ರಸ್ಟ್’ನ ಚೊಚ್ಚಲ ಸಮಾರಂಭ
ಮುಕ್ವೆ: ಗರೀಬ್ ನವಾಝ್ ಚಾರಿಟೇಬಲ್ ಟ್ರಸ್ಟ್’ನ ಪ್ರಪ್ರಥಮ ಕಾರ್ಯಕ್ರಮವಾಗಿ ಮುಕ್ವೆ ರಾಹ್ಮನಿಯ ಜುಮ್ಮಾ ಮಸೀದಿ ವಠಾರದಲ್ಲಿ ಮಾ. 18 ರಂದು ಬೃಹತ್ ಇಫ್ತಾರ್ ಕೂಟ ನಡೆಯಿತು. ಮುಕ್ವೆ ಜಮಾಅತ್’ಗೆ ಒಳಪಟ್ಟ ಸಮಾನ ಮನಸ್ಕರು ಒಂದಾಗಿ ಗರೀಬ್ ನವಾಜ್ ಚಾರಿಟೇಬಲ್ ಟ್ರಸ್ಟ್ ರಚಿಸಿದ್ದು,…
