ಬೆಳ್ತಂಗಡಿ :ಮೃತದೇಹ ಹೂತು ಹಾಕಿದ ಪ್ರಕರಣ: ಎಸ್.ಐ.ಟಿ ಮುಂದೆ ದೂರುದಾರ ಹಾಜರು
ಬೆಳ್ತಂಗಡಿ, ಜು.26:ಹಲವಾರು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತನಿಖೆ ಮುಂದುವರಿದಿದ್ದು, ಮಹತ್ವದ ಬೆಳವಣಿಗೆ ಸಂಭವಿಸಿದೆ. ಪ್ರಕರಣದ ದೂರುದಾರ ವ್ಯಕ್ತಿ, ಎರಡು ಮಂದಿ ವಕೀಲರೊಂದಿಗೆ ಜುಲೈ 26 ರಂದು ಮಂಗಳೂರು ಐಬಿಗೆ ಬಂದು ಎಸ್.ಐ.ಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ವಿಶೇಷತೆಯೆಂದರೆ,…
