Month: September 2025

ಸೂರತ್ ನ ‘ಮೋಸ್ಟ್ ವಾಂಟೆಡ್’ ಉಡುಪಿಯಲ್ಲಿ ಬಂಧನ..!!

2007ರಲ್ಲಿ ನಡೆದಿದ್ದ ಬರ್ಬರ ದರೋಡೆ ಮತ್ತು ಕೊಲೆ ಪ್ರಕರಣದಲ್ಲಿ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಗುಜರಾತ್ ನ ಸೂರತ್ ಪೊಲೀಸರು ಯಶಸ್ವಿಯಾಗಿದ್ದಾರೆ. ನರೇಶ್ ಕೇಸ್ರಿಮಲ್ಜಿ ರಾವಲ್ ನನ್ನು ಬಂಧಿತ ಆರೋಪಿಯಾಗಿದ್ದಾನೆ.ನಕಲಿ ಗುರುತಿನ ದಾಖಲೆಗಳೊಂದಿಗೆ ಕರ್ನಾಟಕದ ಉಡುಪಿಯಲ್ಲಿ ವಾಸಿಸುತ್ತಿದ್ದ…

HASSAN: ಹಾಸನ ಗಣೇಶೋತ್ಸವ ದುರಂತ – ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಲೇ ಸೆರೆಯಾದ ಚಾಲಕ!

ಹಾಸನದಲ್ಲಿ (Hassan) ಗಣೇಶ ಮೂರ್ತಿ ವಿಸರ್ಜನೆ (Ganesh Festival) ವೇಳೆ ಸಂಭವಿಸಿದ ಘೋರ ದುರಂತ (Tragedy) ಸಂಬಂಧ 10 ಜನರ ಸಾವಿಗೆ ಕಾರಣವಾದ ಆರೋಪಿ ಕ್ಯಾಂಟರ್‌ ಚಾಲಕನನ್ನು ಪೊಲೀಸರು ಇದೀಗ ನೇರವಾಗಿ ಆಸ್ಪತ್ರೆಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಮೊನ್ನೆ ರಾತ್ರಿ ಹಾಸನ ಹೊರವಲಯದ…

ಮಂಗಳೂರು: ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಚಾಲಕ ಪಾರು..!!

ಮಂಗಳೂರು: ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ರಸ್ತೆಯಲ್ಲೇ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರಿನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಮರದ ದಿಮ್ಮಿಗಳನ್ನು ಹೊತ್ತ ಲಾರಿ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಸಾಗುತ್ತಿತ್ತು. ಈ ವೇಳೆ ಎಕ್ಕೂರು ಬಳಿ ಇಳಿಜಾರು ರಸ್ತೆಯಲ್ಲಿ…

ಬೆಳ್ತಂಗಡಿ : ಸ್ನೇಹಮಯಿ ಕೃಷ್ಣ ವಿರುದ್ಧ ಬೆಳ್ತಂಗಡಿ ಠಾಣೆಗೆ ದೂರು

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ 2012ರಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ಬೆಳವಣಿಗೆ ಕಂಡುಬಂದಿದೆ. ಸೌಜನ್ಯಳನ್ನು ಆಕೆಯ ಮಾವ ವಿಠಲ ಗೌಡ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಹೇಳಿಕೆ ನೀಡಿದ್ದ ಸ್ನೇಹಮಯಿ ಕೃಷ್ಣ ವಿರುದ್ದ ವೆಂಕಪ್ಪ ಕೋಟ್ಯಾನ್ ಸೆಪ್ಟೆಂಬರ್ 12ರಂದು…

ಉಡುಪಿ:ಮದುವೆ ನಿರಾಕರಣೆ ಹಿನ್ನೆಲೆ ಯುವತಿ ಹತ್ಯೆ, ಭಗ್ನಪ್ರೇಮಿ ಕಾರ್ತಿಕ್ ಆತ್ಮಹತ್ಯೆ

ಉಡುಪಿ: ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ಶುಕ್ರವಾರ ನಡೆದ ದುರಂತ ಘಟನೆಯಲ್ಲಿ, ಮದುವೆಗೆ ನಿರಾಕರಿಸಿದ ಯುವತಿಯನ್ನು ಭಗ್ನಪ್ರೇಮಿ ರಸ್ತೆಯಲ್ಲಿ ಚೂರಿಯಿಂದ ಇರಿದು ಕೊಂದ ಬಳಿಕ ಆತನೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹತ್ಯೆಗೀಡಾದ ಯುವತಿಯನ್ನು ರಕ್ಷಿತಾ ಎಂದು ಗುರುತಿಸಲಾಗಿದ್ದು, ಆಕೆ ಬ್ರಹ್ಮಾವರ ಸರ್ವೇ…

ಶಿವಮೊಗ್ಗ: ಮದುವೆ ನಿಗದಿಯಾಗಿದ್ದ ಜೋಡಿ ಅಪಘಾತದಲ್ಲಿ ದುರ್ಮರಣ

ಶಿವಮೊಗ್ಗ, ಸೆ.12 : ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ ಬಳಿ ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮದುವೆ ಫಿಕ್ಸ್ ಆಗಿದ್ದ ಜೋಡಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಮೃತರು ಸೊರಬ ತಾಲೂಕು ಗಂಗವಳ್ಳಿ ಗ್ರಾಮದ ಬಸವನಗೌಡ…

ಕುಂದಾಪುರ: ಕಡವೆ ಅಡ್ಡ ಬಂದ ಪರಿಣಾಮ ಬೈಕ್ ದುರಂತ – ಸವಾರ ಮೃತ್ಯು , ಸಹಸವಾರ ಗಂಭೀರ..!!

ಕುಂದಾಪುರ, ಸೆ.13 : ಕಮಲಶಿಲೆ – ಸಿದ್ದಾಪುರ ಮುಖ್ಯರಸ್ತೆಯ ತಾರೆಕುಡ್ಡು ಬಳಿ ನಡೆದ ದುರಂತದಲ್ಲಿ ನೆಲ್ಲಿಕಟ್ಟೆಯ ಶ್ರೇಯಸ್‌ ಮೊಗವೀರ (22) ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಹ ಸವಾರ ವಿಪ್ಪೇಶ್‌ (19) ಗಂಭೀರವಾಗಿ ಗಾಯಗೊಂಡಿದ್ದಾರೆ. ಕಮಲಶಿಲೆ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದ ವೇಳೆ ಏಕಾಏಕಿ ದೊಡ್ಡ…

Apple iPhone 17 Series: ಬಹುನಿರೀಕ್ಷಿತ ಆಪಲ್ ಐಫೋನ್ 17 ಸರಣಿ ಬಿಡುಗಡೆ: ಬೆಲೆ ಎಷ್ಟು, ಏನೆಲ್ಲ ಹೊಸತನವಿದೆ?: ಇಲ್ಲಿದೆ ಸಂಪೂರ್ಣ ಮಾಹಿತಿ

ಆಪಲ್ ತನ್ನ ಅವೇ ಡ್ರಾಪಿಂಗ್ ಕಾರ್ಯಕ್ರಮದಲ್ಲಿ ಹೊಸ ಐಫೋನ್ 17 (Apple iPhone 17), ಐಫೋನ್ 17 ಏರ್, ಐಫೋನ್ 17 ಪ್ರೊ ಮತ್ತು 17 ಪ್ರೊ ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ, ಐಫೋನ್ 17 ಪ್ರೊ ಮಾದರಿಗಳು ಆಪಲ್‌ನ…

ಚಾರ್ಲಿ ಕರ್ಕ್ ಹತ್ಯೆ ಪ್ರಕರಣ: ಬಂಧಿತ ಆರೋಪಿ ಟೈಲರ್ ರಾಬಿನ್ಸನ್ ಯಾರು?

ಕನ್ಸರ್ವೇಟಿವ್ ರಾಜಕೀಯ ಯುವ ನಾಯಕ ಚಾರ್ಲಿ ಕರ್ಕ್ ಹತ್ಯೆ ಪ್ರಕರಣದಲ್ಲಿ ಉತಾಹ್ ಮೂಲದ ಕೇವಲ 22 ವರ್ಷದ ಟೈಲರ್ ರಾಬಿನ್ಸನ್ ನನ್ನು ಪೊಲೀಸರು ಬಂಧಿಸಿದ್ದಾರೆ. ರಾಬಿನ್ಸನ್, ಸೆ. 9ರಂದು ಉತಾಹ್ ವ್ಯಾಲಿ ವಿಶ್ವವಿದ್ಯಾಲಯದ ಕಟ್ಟಡದ ಮೇಲ್ಚಾವಣಿಯಿಂದ ರೈಫಲ್ ದಾಳಿ ನಡೆಸಿ ಕರ್ಕ್…

ಕರ್ನಾಟಕದಲ್ಲಿ ಒಮ್ಮೆ ಶಾಸಕರಾದವರಿಗೆ ಸಿಗುವ ದುಡ್ಡೆಷ್ಟು ? ಇಲ್ಲಿದೆ ಮಾಹಿತಿ!

ಕರ್ನಾಟಕದಲ್ಲಿ ಒಮ್ಮೆ ಶಾಸಕರಾದರೆ ಅವರಿಗೆ ಹಾಗೂ ಅವರ ಅವಲಂಬಿತ ಕುಟುಂಬಕ್ಕೆ ಸರ್ಕಾರಕ್ಕೆ ಎಷ್ಟು ಹಣ ಸಿಗುತ್ತದೆ ಅಥವಾ ಮಾಜಿ ಶಾಸಕರು ಮತ್ತು ದಿವಂಗತ ಮಾಜಿ ಶಾಸಕರ ಅವಲಂಬಿತ ಕುಟುಂಬದ ಸದಸ್ಯರುಗಳಿಗೆ ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನ ಮತ್ತು ವೈದ್ಯಕೀಯ ಭತ್ಯೆ…

Join WhatsApp Group
error: Content is protected !!