ಕೇರಳ : ಹೆಂಡತಿಯನ್ನು ಕೊಂದು ಫೇಸ್ ಬುಕ್ ಲೈವ್ ನಲ್ಲಿ ಕಾರಣ ಹೇಳಿದ ಪತಿ
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಂಡತಿಯನ್ನು ಕೊಂದು ಬಳಿಕ ಆರೋಪಿ ಗಂಡ ಫೇಸ್‌ಬುಕ್ ಲೈವ್‌ನಲ್ಲಿ ಕೊಲೆಗೆ ಕಾರಣ ತಿಳಿಸಿದ ಘಟನೆ ಕೇರಳದ ಪುನಲೂರು ಎಂಬಲ್ಲಿ ನಡೆದಿದೆ. ಕೊಲೆಯಾದವರನ್ನು ಡಿಎಂಕೆ ಮಹಿಳಾ ಘಟಕದ ಕೊಲ್ಲಂ ಜಿಲ್ಲಾ ಕಾರ್ಯದರ್ಶಿ, ಕೊಲ್ಲಂನ ವಳಕ್ಕೋಡುವಿನ ಪ್ಲಾಚೇರಿಯ ಕೂತನಾಡಿ ನಿವಾಸಿ…
