ಪುತ್ತೂರು:ಅ.08 – ಧನ್ವಂತರಿ ಲ್ಯಾಬೋರೇಟರಿ ಸುಳ್ಯ ಶಾಖೆಯಲ್ಲಿ ಉಚಿತ ಥೈರಾಯ್ಡ್, ಮಧುಮೇಹ ತಪಾಸಣಾ ಶಿಬಿರ
ಪುತ್ತೂರು: ನಗರದ ಪ್ರತಿಷ್ಠಿತ ಆರೋಗ್ಯ ಸೇವಾ ಸಂಸ್ಥೆಯಾದ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಸುಳ್ಯ ಶಾಖೆಯಲ್ಲಿ ಅಕ್ಟೋಬರ್ 08ರಂದು ಒಂದು ದಿನ ಉಚಿತ ಥೈರಾಯಿಡ್ (TSH) ಮತ್ತು ಮಧುಮೇಹ (ಶುಗರ್) ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದ ಅಂಗವಾಗಿ ಎಲ್ಲಾ ಮಾದರಿಯ ರಕ್ತ…
