
ಪುತ್ತೂರು :ಪುತ್ತೂರಿನ ಬೊಳುವಾರಿನಲ್ಲಿ ‘ಮೈ ಬೇಬಿ ಶಾಪ್’ ಮೇ.26ರ ಸೋಮವಾರದಂದು ಶುಭಾರಂಭಗೊಳ್ಳಲಿದೆ. ಆರು ವರ್ಷದ ಒಳಗಿನ ಪುಟಾಣಿ ಮಕ್ಕಳ ದಿನನಿತ್ಯದ ಬಳಕೆ ಬೇಕಾದ ಎಲ್ಲಾ ಬಗೆಯ ವಸ್ತುಗಳು ಒಂದೇ ಕಡೆಯಲ್ಲಿ ಕೈ ಗೆಟಕುವ ಬೆಲೆಗೆ ಲಭ್ಯವಾಗಲಿದೆ..
ನೂತನ ಸಂಸ್ಥೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ಬಂಟ್ಸ್ ಸಂಘ ಅಧ್ಯಕ್ಷರಾದ ಹೇಮನಾಥ ಶೆಟ್ಟಿ ಕಾವು,ಮಧು ಪುತ್ತೂರು ನಗರ ಸಭೆ ಕಮಿಷನರ್ ಮನೋಹರ್,ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ,nsui ಉಪಾಧ್ಯಕ್ಷ ಫಾರೂಕ್ ಬಯಾಬೆ,ನಗರ ಸಭೆ ಸದಸ್ಯರಾದ ಸಂತೋಷ್ ಕುಮಾರ್,ರಾಬಿನ್,ಸರ್ಕಲ್ ಇನ್ಸ್‌ಪೆಕ್ಟರ್ ಜಾನ್ಸನ್ ಡಿಸೋಜಾ,ಸಬ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ,ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೋನು ಬಪ್ಪಳಿಗೆ ಮೂದಲದವರು ಉಪಸ್ಥಿತರಿರುವರು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






