ಪುತ್ತೂರು: ದರ್ಬೆ ಶುಭ ಬುಕ್ ಸ್ಟೋರ್ ಎದುರುಗಡೆಯ ಮೊದಿನ್ ಕಾಂಪ್ಲೆಕ್ಸ್‌ನಲ್ಲಿ ಮಹಿಳೆಯರ ಉಡುಪುಗಳ ಮಳಿಗೆ “ಫ್ಯಾಶನ್ ತಾರಾ” ಜುಲೈ 20ರಂದು ಶುಭಾರಂಭಗೊಳ್ಳುತ್ತಿದೆ. ಮುತ್ತಿನ ನಗರದ ಫ್ಯಾಶನ್ ಲೋಕದಲ್ಲಿ ಹೊಸ ಅಧ್ಯಾಯಕ್ಕೆ ಪುಟ ಹೊರೆತಿರುವ ಈ ಮಳಿಗೆಯಲ್ಲಿ ಮಹಿಳೆಯರಿಗಾಗಿ ನವೀನ ವಿನ್ಯಾಸದ ಉಡುಪುಗಳ ವಿಶಾಲ ಸಂಗ್ರಹ ಲಭ್ಯವಿರಲಿದೆ.

ಪ್ರಖ್ಯಾತ ಫ್ಯಾಕ್ಟರಿಗಳಿಂದ ನೇರವಾಗಿ ಖರೀದಿಸಲಾದ ಡಿಸೈನರ್ ಸಾರಿಗಳು, ಟಾಪ್ಸ್, ಸಲ್ವಾರ್‌ಗಳು, ಲೆಹಂಗಾಗಳು ಹಾಗೂ ಇತರ ಎಲ್ಲಾ ರೀತಿಯ ಉಡುಪುಗಳನ್ನು ಅತ್ಯಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ಒದಗಿಸಲಾಗುತ್ತಿದೆ.

ಶುಭಾರಂಭದ ಬಿಗ್‌ಸೇಲ್ ಹಾಗೂ ವಿಶೇಷ ಆಫರ್‌ಗಳು:
ಮಳಿಗೆಯ ಶುಭಾರಂಭದ ಪ್ರಯುಕ್ತ ಗ್ರಾಹಕರಿಗಾಗಿ ವಿಶಿಷ್ಟ ಬಿಗ್‌ಸೇಲ್ ಮತ್ತು ಆಕರ್ಷಕ ಆಫರ್‌ಗಳನ್ನು ಘೋಷಿಸಲಾಗಿದೆ:

ಕೇವಲ ರೂ.499ಕ್ಕೆ 6 ಟಾಪ್ಸ್

ಬ್ರೆಡಲ್ ಲೆಹಂಗಾ ಕೇವಲ ರೂ.999 ರಿಂದ ಆರಂಭ

2 ಅನ್‌ಸ್ಟಿಚ್‌ಡ್ ಕಾಟನ್ ಸಲ್ವಾರ್ ಸೂಟ್ಸ್ ಖರೀದಿಗೆ, 1 ಉಚಿತ

ಇತರ ಬಟ್ಟೆಗಳೂ ರಿಯಾಯಿತಿ ದರದಲ್ಲಿ ಲಭ್ಯ


ಗ್ರಾಹಕರು ಈ ಅವಕಾಶದ ಪ್ರಯೋಜನ ಪಡೆಯಬೇಕೆಂದು ಮಳಿಗೆಯ ಮಾಲಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!