
ಪುತ್ತೂರು :ಪುತ್ತೂರಿನ ಪ್ರತಿಷ್ಠಿತ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸನಲ್ಲಿ ದಿ. ಜಿ.ಎಲ್ ಆಚಾರ್ಯ ಜನ್ಮ ಶತಾಬ್ದಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಗ್ಲೋವಿಂಗ್ 100 ಹೆಸರಿನಲ್ಲಿ ಗ್ರಾಹಕರಿಗೆ ವಿಶೇಷ ಬಹುಮಾನ ಯೋಜನೆಯನ್ನು ಏರ್ಪಡಿಸಲಾಗಿತ್ತು.
ಈ ಬಹುಮಾನ ಯೋಜನೆಯ ಬಂಪರ್ ಡ್ರಾವನ್ನು ಯಮುನಾ ಬೋರ್‌ವೆಲ್ಸ್ನ ಮಾಲಕರಾದ ದಿವ್ಯಾ ಕೆ ಶೆಟ್ಟಿಯವರು | ನೆರವೇರಿಸಿದರು. ಅದೃಷ್ಟಶಾಲಿ ಗ್ರಾಹಕರಾದ ಕನಕಮಜಲಿನ ಹರೀಶ್ ಲೋಲಾಕ್ಷಿಯವರಿಗೆ ಬಂಪರ್ ಬಹುಮಾನವಾಗಿ ಚಿನ್ನದ ನೆಕ್ಸೆಸ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯ, ಸುಧನ್ವ ಆಚಾರ್ಯ ಉಪಸ್ಥಿತರಿದ್ದರು.






