ನಕಲಿ ಪತ್ರಕರ್ತರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುತ್ತೇವೆ: ರೇವಂತ್
ಪತ್ರಿಕೋದ್ಯಮದ ಹೆಸರಲ್ಲಿ ಜನಪ್ರತಿನಿಧಿಗಳ ಬಗ್ಗೆ ಅವಹೇಳನಕಾರಿ ಕಂಟೆಂಟ್ ಮಾಡುವ ನಕಲಿ ಪತ್ರಕರ್ತರನ್ನು ವಿವಸ್ತ್ರಗೊಳಿಸಿ ಸಾರ್ವಜನಿಕ ಮೆರವಣಿಗೆ ಮಾಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ. ತಮ್ಮ ಕುಟುಂಬದ ಬಗ್ಗೆ ಯುಟ್ಯೂಬ್ನಲ್ಲಿ ಅವಹೇಳನಕಾರಿ ಕಂಟೆಂಟ್ ಪೋಸ್ಟ್ ಆಗಿದ್ದರ ಬಗ್ಗೆ ಉತ್ತರಿಸಿ ಅದರಲ್ಲಿ…
