ಇರಾನ್-ಇಸ್ರೇಲ್ ಸಂಘರ್ಷ ಉಲ್ಬಣ: ಸಂಭವನೀಯ ದಾಳಿ ಎದುರಿಸಲು ಬಹರೇನ್, ಕುವೈತ್ ಸಜ್ಜು
ಅಮೆರಿಕ ಮಧ್ಯಪ್ರವೇಶದಿಂದಾಗಿ ತೀವ್ರಗೊಂಡಿರುವ ಇಸ್ರೇಲ್ – ಇರಾನ್ ಸಂಘರ್ಷವು, ತಮ್ಮ ಪ್ರದೇಶಗಳಿಗೂ ವ್ಯಾಪಿಸುವ ಸಾಧ್ಯತೆ ಇದೆ ಎಂದು ಎಚ್ಚೆತ್ತುಕೊಂಡಿರುವ ಬಹರೇನ್ ಹಾಗೂ ಕುವೈತ್, ಸಂಭವನೀಯ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿವೆ. ಇರಾನ್ನ ಮೂರು ಪ್ರಮುಖ ಪರಮಾಣು ಕೇಂದ್ರಗಳಾದ ಫೋರ್ಡೊ, ನತಾಂಜ್ ಮತ್ತು…
