ಸಮೀಕ್ಷೆಗೆ ಮಾಹಿತಿ ನೀಡಲು ನಿರಾಕರಿಸಿದವರಿಗೆ ಸರಕಾರದ ಸವಲತ್ತು ನೀಡಬಾರದು – ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್ ಮಹಮ್ಮದ್ ಆಲಿ
ಪುತ್ತೂರು: ಬಿಜೆಪಿಯ ಒತ್ತಾಸೆಗೆ ಬೇಕಾಗಿ ಸಾಮಾಜಿಕಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡದವರ ಪಟ್ಟಿ ಮಾಡಿ ಮತ್ತು ಅವರಿಗೆ ಸರಕಾರದ ಸವಲತ್ತು ನೀಡಬಾರದು ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಇವತ್ತು ಕೇಂದ್ರ ಸರಕಾರ ಜಾತಿ ಗಣತಿ…
