ಕೈ ಬರಹದಲ್ಲಿ ಪವಿತ್ರ ಕುರ್‌ಆನ್ 30 ಕಾಂಡ ಬರೆದು ಮುಗಿಸಿದ ವಿದ್ಯಾರ್ಥಿನಿ
ಕುಂಬ್ರ ಮರ್ಕಝುಲ್ ಹುದಾ ಕಾಲೇಜ್ ವಿದ್ಯಾರ್ಥಿನಿಯ ಅಭೂತಪೂರ್ವ ಸಾಧನೆ
ಪುತ್ತೂರು: ಮುಸ್ಲಿಮರ ಪವಿತ್ರ ಕುರ್‌ಆನ್ ಪ್ರವಾದಿ ಕಾಲದಲ್ಲಿ ಅವತೀರ್ಣಗೊಂಡಿದ್ದು, ಆ ಸಂದರ್ಭದಲ್ಲಿ ಅದನ್ನು ಪಂಡಿತ ಶಿರೋಮಣಿಗಳು ಕೈ ಬರಹದ ಮೂಲಕ ಬರೆದು ಪರಸ್ಪರ ಹಂಚಿಕೊಳ್ಳುತ್ತಿದ್ದರAತೆ. ಇದೀಗ ಪುತ್ತೂರು ತಾಲೂಕಿನ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜ್‌ನ ವಿದ್ಯಾರ್ಥಿನಿಯೋರ್ವರು(ಪ್ರಸ್ತುತ ಹಳೆ ವಿದ್ಯಾರ್ಥಿ) ಏಕಾಗ್ರತೆಯೊಂದಿಗೆ…
