ಮೊಟ್ಟೆಯ ಒಳಗುಟ್ಟು ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್ ವಿವರ
ಮೊಟ್ಟೆ ಸೇವನೆಯಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಇದರಲ್ಲಿರುವ ಪೋಷಕಾಂಶದಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಹಾಗಾದರೆ ದಿನಕ್ಕೆ ಎಷ್ಟು ಮೊಟ್ಟೆ ತಿನ್ನುವುದು ಒಳ್ಳೆಯದು ಎಂಬುದು ನಿಮಗೆ ಗೊತ್ತೇ?ಪರಿಪೂರ್ಣ ಆಹಾರ ಮೊಟ್ಟೆಯನ್ನು ಮಕ್ಕಳು, ಹೃದಯರೋಗಿಗಳು ಸೇವಿಸುವುದು ಬಹಳ ಒಳ್ಳೆಯದು. ದಿನಕ್ಕೆ ಒಂದು ಮೊಟ್ಟೆ ಸೇವಿಸಿದರೆ…
