ಕಡಬ:ಬ್ಯಾಂಕ್‌ಗೆ ನಕಲಿ ತೂಕದ ಚಿನ್ನ ಅಡವಿಟ್ಟು ಮೋಸಕ್ಕೆ ಯತ್ನ; ಇಬ್ಬರ ಬಂಧನ..!!
ಕಡಬ: ಬ್ಯಾಂಕ್‌ನಲ್ಲಿ ಹೆಚ್ಚು ತೂಕವಿರುವಂತೆ ತಯಾರಿಸಿದ ಚಿನ್ನಾಭರಣಗಳನ್ನು ಅಡವಿಟ್ಟು ಹಣ ಪಡೆದು ಮೋಸ ಮಾಡಲು ಯತ್ನಿಸಿದ ಆರೋಪದ ಮೇಲೆ ಕಡಬ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಜುಲೈ 3ರಂದು ಸಂಜೆ ಕಡಬ ಪೇಟೆಯಲ್ಲಿ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು…
