ಬ್ಲೂ ಫಿಲ್ಮ್ ಚಿತ್ರೀಕರಣ ಕಾನೂನುಬದ್ಧಗೊಳಿಸಲು ಚಿಂತನೆ!
ನಿರಂತರ ಯುದ್ದದಿಂದ ಕಂಗೆಟ್ಟಿರೋ ಉಕ್ರೇನ್ ಯುದ್ದ ಖರ್ಚು ವೆಚ್ಚ ನಿಭಾಯಿಸೋಕೆ ಹೊಸದೊಂದು ಹೆಜ್ಜೆ ಇಟ್ಟಿದೆ. ಮೂರು ವರ್ಷದಿಂದ ರಷ್ಯಾ ಹಾಗೂ ಉಕ್ರೇನ್ ನಿರಂತರವಾಗಿ ಯುದ್ಧವನ್ನು ನಡೆಸುತ್ತಿದ್ದು, ಉಕ್ರೇನ್ ತನ್ನ ಆದಾಯದ ಬಹುಪಾಲು ಹಣವನ್ನು ಯುದ್ದಕ್ಕೆ ಖರ್ಚು ಮಾಡುತ್ತಿದೆ. ಇದೀಗ ಉಕ್ರೇನ್ಗೆ ನೀಡುವ…
