ವಿವಾಹಿತೆ ನಿಶಾನ ಸಾವಿನ ಪ್ರಕರಣ: ಮಾವ, ಅತ್ತೆ ಸೇರಿ ಮೂವರ ಬಂಧನ..!!
ಸುಳ್ಯ: ಕಲ್ಲುಗುಂಡಿಯ ವಿವಾಹಿತೆ ನಿಶಾನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಮಾವ, ಅತ್ತೆ ಹಾಗೂ ನಾದಿನಿಯನ್ನು ಬಂಧಿಸಿದ್ದಾರೆ.ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅ.ಕ್ರ.100/2026ರ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 85, 103(1) ಹಾಗೂ 3(5) ಅಡಿಯಲ್ಲಿ ಪ್ರಕರಣ…
