ಅಣುಬಾಂಬ್ ದಾಳಿಗೆ ಸಜ್ಜಾಯಿತೇ “ಪಾಕಿಸ್ತಾನ? – ನ್ಯೂಕ್ಲಿಯರ್ ಆದೇಶ ಮಂಡಳಿಯೊಂದಿಗೆ ಪಾಕ್ ಪಿಎಂ ತುರ್ತು ಸಭೆ!-ಯುಎಸ್ ಮಧ್ಯಸ್ಥಿಕೆ!!
ಭಾರತ ಸತತವಾಗಿ ನೀಡುತ್ತಿರುವ ಹೊಡೆತಕ್ಕೆ ಪಾಕಿಸ್ತಾನ ಪತರುಗುಟ್ಟಿ ಹೋಗಿದೆ. ಶನಿವಾರವೂ ಸಹ ಪಾಕಿಸ್ಥಾನದ ಏರ್ ಬೇಸ್ ಗಳನ್ನು ಭಾರತ ಪುಡಿಗಟ್ಟಿವೆ. ಈ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮಹತ್ವ ನಿರ್ಣಯಕ್ಕೆ ಮುಂದಾಗುವ ಸೂಚನೆ ನೀಡಿದ್ದು, ರಾಷ್ಟ್ರೀಯ ಅಣುಶಕ್ತಿ ಮಂಡಳಿಯೊಂದಿಗೆ ತುರ್ತು…
