ಅಮೆರಿಕ ಪ್ರಯಾಣ ನಿಷೇಧ: ಪಟ್ಟಿಯಲ್ಲಿ 43 ದೇಶ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಹೊಸ ಪ್ರಯಾಣ ನಿಷೇಧವನ್ನು ರೂಪಿಸುತ್ತಿದೆ. ಇದು ಜಾರಿಗೆ ಬಂದರೆ ಪಾಕಿಸ್ತಾನ, ಭೂತಾನ್, ರಷ್ಯಾ ಸೇರಿ ಹಲವು ದೇಶಗಳ ನಾಗರಿಕರ ಮೇಲೆ ಪರಿಣಾಮ ಬೀರಲಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಶುಕ್ರವಾರ ವರದಿ ಮಾಡಿದೆ ಪ್ರಯಾಣ…
