ಸೆ.28- ಮುಕ್ವೆ :ಗರೀಬ್ ನವಾಜ್ ಟ್ರಸ್ಟ್ – ಮೆಡ್ಲ್ಯಾಂಡ್ ಆಸ್ಪತ್ರೆ ಸಹಯೋಗ: ಉಚಿತ ತಪಾಸಣಾ ಶಿಬಿರ
ಪುತ್ತೂರು, ಸೆ.26: ಗರೀಬ್ ನವಾಜ್ ಚಾರಿಟೇಬಲ್ ಟ್ರಸ್ಟ್ (ಮುಕ್ವೆ) ಹಾಗೂ ಮೆಡ್ ಲ್ಯಾಂಡ್ ಸ್ಪೆಷಲಿಟಿ ಹಾಸ್ಪಿಟಲ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಸೆಪ್ಟೆಂಬರ್ 28, ಭಾನುವಾರ, ಮುಕ್ವೆ ಜಂಕ್ಷನ್ನ ಹೆವೆನ್ ರೆಸಿಡೆನ್ಸಿಯಲ್ಲಿ ಬೆಳಿಗ್ಗೆ 9.00ರಿಂದ ಮಧ್ಯಾಹ್ನ…
