ನ.11: ಪುತ್ತೂರಲ್ಲಿ ವಿಶ್ವ ಮಧುಮೇಹ ದಿನ – ರೋಟರಿ ಕ್ಲಬ್, ಡಾ. ನಝೀರ್ ಡಯಾಬಿಟಿಸ್ ಸೆಂಟರ್ ನೇತೃತ್ವದಲ್ಲಿ ಜಾಗೃತಿ ವಾಕಥಾನ್..!!
ಪುತ್ತೂರು, ನ.7: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಪುತ್ತೂರು ಹಾಗೂ ಡಾ. ನಝೀರ್ ಡಯಾಬಿಟಿಸ್ ಸೆಂಟರ್ ಪುತ್ತೂರು ಇದರ ನೇತೃತ್ವದಲ್ಲಿ ವಿಶ್ವ ಮಧುಮೇಹ ಜಾಗೃತಿ ವಾಕಥಾನ್ ಹಾಗೂ ಮಧುಮೇಹ ಅರಿವು ಕಾರ್ಯಕ್ರಮವು ನವೆಂಬರ್ 11, 2025 (ಮಂಗಳವಾರ) ಬೆಳಿಗ್ಗೆ…
