ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ನಲ್ಲಿ ಯುಗಾದಿ ವಿಶೇಷ ಕೊಡುಗೆ
ಪುತ್ತೂರು: ಯುಗಾದಿ ಹಬ್ಬದ ಅಂಗವಾಗಿ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಘೋಷಿಸಿದೆ.ಯುಗಾದಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ‘ಪ್ರಾಚಿ ಇಲೈಟ್’, ಟೆಂಪಲ್ ಜ್ಯುವೆಲ್ಲರಿ, ಆ್ಯಂಟಿಕ್ ಹಾಗೂ ಪರಂಪರೆಯ ವಿನ್ಯಾಸಗಳೊಂದಿಗೆ ಆಧುನಿಕ ಶೈಲಿಯ ಚಿನ್ನ ಮತ್ತು ವಜ್ರಾಭರಣಗಳ…
