ಡಿ.31ರಿಂದ 5 ದಿನ ಸಾಲ್ಮರ ಸೈಯ್ಯದ್ಮಲೆ ಮಖಾಂ ಉರೂಸ್, ಧಾರ್ಮಿಕ ಮತ ಪ್ರವಚನ
ಪುತ್ತೂರು: ಅಬ್ದುಲ್ ಸಲಾಂ ತಂಙಳ್ ಅವರ ಹೆಸರಿನಲ್ಲಿ ಪ್ರತೀ ಎರಡು ವರ್ಷಕ್ಕೊಮ್ಮೆ ಸಾಲ್ಮರ ಸೈಯ್ಯದ್ ಮಲೆಯಲ್ಲಿ ನಡೆಯುವ ಉರೂಸ್ ಕಾರ್ಯಕ್ರಮ ಈ ಬಾರಿ ಡಿ.31ರಿಂದ ಜ.4ರ ತನಕ ವಿಜೃಂಭಣೆಯಿಂದ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ನಾಟಿವೈದ್ಯ ಡಾ. ಸಂಶುದ್ದೀನ್ ಸಾಲ್ಮರ…
