ಪುತ್ತೂರಿನ ‘ಪ್ರಗತಿ’ಗೊಂದು ಹೊಸ ರೆಕ್ಕೆ – ಶ್ರೀಪ್ರಗತಿ ವಿಸ್ತಾರ ಏವಿಯೇಷನ್ ಕಾಲೇಜು ಅ.03ರಂದು ಶುಭಾರಂಭ
ಹತ್ತೂರ ಒಡೆಯನ ಊರಿನಲ್ಲಿ ಪ್ರಾರಂಭಗೊಳ್ಳುತ್ತಿರುವ ವಿಮಾನಯಾನ ತರಬೇತಿ ಸಂಸ್ಥೆ ಹೇಗಿರಲಿದೆ? ಆಕಾಶದೆತ್ತರಕ್ಕೆ ಹಾರಲು ಇಚ್ಛಿಸುವ ಯುವ ಸಮೂಹಕ್ಕೆ ಇಲ್ಲಿದೆ ಒಂದು ಸುವರ್ಣಾವಕಾಶ ಪುತ್ತೂರು: ಶ್ರೀಪ್ರಗತಿ ವಿಸ್ತಾರ ಕಾಲೇಜ್ ಫಾರ್ ಎವಿಯೇಷನ್ ಆ್ಯಂಡ್ ಮ್ಯಾನೇಜ್ ಮೆಂಟ್ ಅ.3 ರಂದು ಪುತ್ತೂರು ನಗರದ ಎಪಿಎಂಸಿ…
