“ನಮ್ಮ ಮಕ್ಕಳೇ ನಮ್ಮ ಜಗತ್ತು” : ಬಂಗಲೆ ಖಾಲಿ ಮಾಡುವಲ್ಲಿನ ವಿಳಂಬದ ಕುರಿತು ಮಾಜಿ ‘ಸಿಜೆಐ ಚಂದ್ರಚೂಡ್’ ಪ್ರತಿಕ್ರಿಯೆ
ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ (Chief Justice of India DY Chandrachud), ಈ ಹೆಸರನ್ನ ಕೇಳದವರು ಯಾರೂ ಇಲ್ಲ. ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಕೊಟ್ಟ ತೀರ್ಪುಗಳ (Judgement) ಮೂಲಕ ಸುದ್ದಿಯಾಗಿದ್ದರು.. ಅಲ್ಲದೇ, ಇತ್ತೀಚೆಗೆ ಅವರಿಗೆ ಸರ್ಕಾರ (Government) ಕೊಟ್ಟ ಬಂಗಲೆಯನ್ನ…
