ಪುತ್ತೂರು:ಜು. 24-31 ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟಿಕಲ್ಸ್ನಲ್ಲಿ ಜನರೇಟರ್ಗಳ ಮಾಹಿತಿ, ಪ್ರದರ್ಶನ ಮತ್ತು ಮಾರಾಟ..!!
ಪುತ್ತೂರು: ಇಲ್ಲಿನ ಕೊಂಬೆಟ್ಟು ಜಿ.ಎಲ್ ಟ್ರೇಡ್ ಸೆಂಟರ್ ನಲ್ಲಿರುವ ಪಶುಪತಿ ಲೈಟ್ಸ್,ಫ್ಯಾನ್ಸ್ , ಇಲೆಕ್ಟ್ರಿಕಲ್ಸ್ನಲ್ಲಿ ಜುಲೈ 24 ರಿಂದ 31ರವರೆಗೆ ಜನರೇಟರ್ಗಳ ಮಾಹಿತಿ, ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೋಂಡಾ ಅಮೆರ್ ಎನ್.ಎಸ್.ಎಂ. ಇಂಡಿಯಾ ಹಾಗೂ ಜೀನ್ ಎಕ್ಸ್ ಬ್ರಾಂಡ್ಗಳ…
