Author: Vidyamaana

ಮಂಗಳೂರು ನಗರ ಪೊಲೀಸ್ ವತಿಯಿಂದ ಪೊಲೀಸ್ ಹುತಾತ್ಮರ ದಿನಾಚರಣೆ

ಮಂಗಳೂರು: ಕರ್ತವ್ಯ ನಿರ್ವಹಣೆಯ ವೇಳೆ ಪ್ರಾಣ ತ್ಯಾಗ ಮಾಡಿದ ಪೊಲೀಸರ ಸ್ಮರಣಾರ್ಥ ಪ್ರತಿ ವರ್ಷ ಅಕ್ಟೋಬರ್ 21ರಂದು ಆಚರಿಸಲಾಗುವ ಪೊಲೀಸ್ ಹುತಾತ್ಮರ ದಿನಾಚರಣೆ ಮಂಗಳೂರು ನಗರ ಪೊಲೀಸ್ ಕಛೇರಿ ಆವರಣದಲ್ಲಿ ಭಾವಪೂರ್ಣವಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನ ಜಿಲ್ಲಾ ಸತ್ರ…

ಪುತ್ತೂರು :12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್..!

ಪುತ್ತೂರು: ಸುಮಾರು 12 ವರ್ಷಗಳಿಂದ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. 2014 ರ ಅಬಕಾರಿ ಜ್ಯಾರಿ ಮತ್ತು ಲಾಟರಿ ನಿಷೇಧ ದಳ ಪೊಲೀಸ್ ಠಾಣೆ ಅ.ಕ್ರ 54/2014 ಕಲಂ 32(3) ಕೆ.ಇ ಆಕ್ಟ್ (ಎಲ್.ಪಿ.ಸಿ ನಂ-06/2021) ಪ್ರಕರಣದಲ್ಲಿ ಆರೋಪಿಯಾಗಿದ್ದ ಕೆ.…

ಕೊಲೆಯಲ್ಲಿ ಅಂತ್ಯವಾಯಿತಾ ಸೊಸೆ-ಮಾವ ಅಕ್ರಮ ಸಂಬಂಧ? ಮಾಜಿ ಸಚಿವೆ ಮತ್ತು ಮಾಜಿ ಡಿಜಿಪಿ ವಿರುದ್ಧ ಪ್ರಕರಣ ದಾಖಲು

ಪಂಜಾಬ್ನ ರಾಜಕೀಯ ಮತ್ತು ಪೊಲೀಸ್ ಕ್ಷೇತ್ರಗಳು ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. ತಮ್ಮ ಸ್ವಂತ ಮಗನನ್ನು ಕೊಂದ ಆರೋಪದ ಮೇಲೆ ಮಾಜಿ ಸಚಿವೆ, ಮಾಜಿ ಪಂಜಾಬ್ ಕಾಂಗ್ರೆಸ್ ನಾಯಕಿ ರಜಿಯಾ ಸುಲ್ತಾನಾ (Razia Sultana) ಮತ್ತು ಪಂಜಾಬ್ನ ಮಾಜಿ ಪೊಲೀಸ್ ಮಹಾನಿರ್ದೇಶಕ ಮೊಹಮ್ಮದ್…

ಸಾಮಾಜಿಕ ಜಾಲತಾಣದಲ್ಲಿ ರೋಷಾವೇಶ ಬೆನ್ನಲ್ಲೇ ಸಿಎಂ, ಡಿಸಿಎಂ ಮನೆಗೆ ದೌಡಾಯಿಸಿದ ಕಿರಣ್‌ ಮಜುಂದಾರ್‌..!!

ಬೆಂಗಳೂರಿನ (Bengaluru Road) ಕಳಪೆ ಮೂಲಸೌಕರ್ಯದ ಕುರಿತು ಇತ್ತೀಚೆಗೆ ಖ್ಯಾತ ಉದ್ಯಮಿ ಕಿರಣ್‌ ಮಜುಂದಾರ್‌ ಷಾ (Kiran Mazumdar Shaw) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನಡುವೆ ವಾಗ್ವಾದ ಏರ್ಪಟ್ಟಿತ್ತು. ಇದರ ನಡುವೆಯೂ ಇಂದು ಬಯೋಕಾನ್‌ ಸಂಸ್ಥಾಪಕಿ ಷಾ…

₹519 ಕೋಟಿಗೆ ಜಾಗ ಖರೀದಿಸಿದ ಲುಲು ಗ್ರೂಪ್, ದುಬಾರಿ ಸೇಲ್‌ನಿಂದ ಸರ್ಕಾರಕ್ಕೆ ₹31 ಕೋಟಿ ಆದಾಯ

ಅ ಹಮ್ಮದಾಬಾದ್ (ಆ.21) ಲುಲು ಗ್ರೂಪ್ ಒಂದೇ ಒಂದು ಚೆಕ್‌ನಿಂದ ಸರ್ಕಾರಕ್ಕೆ 31 ಕೋಟಿ ರೂಪಾಯಿ ಹರಿದು ಬಂದಿದ್ದರೆ, ಇತ್ತ 519 ಕೋಟಿ ರೂಪಾಯಿ ವ್ಯವಾಹರ ನಡೆದಿದೆ. ಹೌದು, ಅಹಮ್ಮದಾಬಾದ್‌ನಲ್ಲಿ ಲುಲು ಗ್ರೂಪ್ 16.35 ಎಕರೇ ಜಾಗವನ್ನು ಖರೀದಿಸಿದೆ. ಇದರ ಮೌಲ್ಯ…

ಮಂಗಳೂರು: 20 ಲಕ್ಷ ಮೌಲ್ಯದ ಚಿನ್ನ ಕಳವು – 20 ಗಂಟೆಯೊಳಗೆ ಇಬ್ಬರು ಅಂತರರಾಜ್ಯ ಕಳ್ಳರ ಬಂಧನ!

ಮಂಗಳೂರು ನಗರದಲ್ಲಿ ನಡೆದ ವೇಗದ ಪೊಲೀಸ್ ಕಾರ್ಯಾಚರಣೆಯ ಫಲವಾಗಿ ಲಾಲ್ ಬಾಗ್ ಹ್ಯಾಟ್ ಹಿಲ್ ಪ್ರದೇಶದ ಅಪಾರ್ಟ್‌ಮೆಂಟ್‌ಗಳಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಕೇವಲ 20 ಗಂಟೆಗಳಲ್ಲೇ ತೆರೆ ಎಳೆಯಲಾಗಿದೆ. ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲ್ ಗ್ರಾಮದಲ್ಲಿರುವ ಹ್ಯಾಟ್ ಹಿಲ್ ಅಪಾರ್ಟ್‌ಮೆಂಟ್‌ನ…

ಕ್ಲಿನಿಕ್’ ಗೆ ಬಂದ ಯುವತಿಗೆ ಕಿಸ್ ಕೊಟ್ಟು, ಬಟ್ಟೆ ಬಿಚ್ಚಲು ಒತ್ತಾಯ : ಅರೆಸ್ಟ್.!

ಕ್ಲಿನಿಕ್ ಗೆ ಬಂದ ಯುವತಿಗೆ ಕಿಸ್ ಕೊಟ್ಟು, ಬಟ್ಟೆ ಬಿಚ್ಚಲು ಒತ್ತಾಯಿಸಿದ ಕಾಮುಕ ವೈದ್ಯನೋರ್ವ ಪೊಲೀಸರ ಅತಿಥಿಯಾಗಿದ್ದಾನೆ.ಬೆಂಗಳೂರಿನ ಖಾಸಗಿ ಕ್ಲಿನಿಕ್ ನಲ್ಲಿ ಈ ಘಟನೆ ನಡೆದಿದೆ. ಚರ್ಮರೋಗ ತಜ್ಞ ಈ ಕೃತ್ಯ ಎಸಗಿದ್ದಾನೆ.ಚರ್ಮದ ಸೋಂಕಿಗೆ ಒಳಗಾಗಿದ್ದ ಯುವತಿ ಡಾಕ್ಟರ್ ಬಳಿ ಬಂದಿದ್ದಾರೆ.…

ರಸ್ತೆಯಲ್ಲಿ ನಮಾಜ್‌ ಮಾಡಲು ಅನುಮತಿ ಕಡ್ಡಾಯ- ಪ್ರಿಯಾಂಕ್‌ ಖರ್ಗೆ

ರಸ್ತೆಯಲ್ಲಿ (Road) ನಮಾಜ್‌ (Namaz) ಮಾಡಲು ಕೂಡ ಅನುಮತಿ (Permission) ಕಡ್ಡಾಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು. ರಸ್ತೆ ಮೇಲೆ ಪೂರ್ವಾನುಮತಿ ಇಲ್ಲದೇ ನಮಾಜ್ ಮಾಡಲು ಮಾಡಲು ಮುಸ್ಲಿಮರಿಗೆ ಅವಕಾಶ ನೀಡಬಾರದು ಎಂದು ವಿಜಯಪುರ ಶಾಸಕ…

ಅಡಿಕೆ ನಿಷೇಧಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕರೆ..!!

ಕೊಲಂಬೊ: ಕಳೆದ 7 ದಶಕಗಳಿಂದ ಅಡಕೆಯ ಬಗ್ಗೆ ತಗಾದೆ ಮುಂದುವರಿಸಿರುವ ವಿಶ್ವ ಆರೋಗ್ಯ ಸಂಸ್ಥೆ (WHO), ಇದೀಗ ಕ್ಯಾನ್ಸರ್ ಕಾರಕನೆಂಬ ನೆಪದಲ್ಲಿ ಅಡಕೆಯನ್ನು ನಿಷೇಧಿಸಲು ರಾಷ್ಟ್ರಗಳಿಗೆ ಕರೆ ನೀಡಿದೆ. ಶ್ರೀಲಂಕಾದಲ್ಲಿ ನಡೆದ ಆಗ್ನೇಯ ಏಷ್ಯಾ ಒಕ್ಕೂಟದೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ಆಯೋಜಿಸಿದ್ದ…

ಅಶೋಕ ಜನಮನ ಕಾರ್ಯಕ್ರಮದಲ್ಲಿ ಜನಸ್ತೋಮ – ಕೆಲವರು ಅಸ್ವಸ್ಥ; ಕ್ಷಮೆ ಕೇಳಿದ ಶಾಸಕ ಅಶೋಕ್ ರೈ

ಪುತ್ತೂರು: ಅಕ್ಟೋಬರ್ 20, ಸೋಮವಾರದಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಅಶೋಕ ಜನಮನ ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮ ಜನಸ್ತೋಮದಿಂದ ಕಂಗೊಳಿಸಿತು. ಆದರೆ, ಅಪಾರ ಜನಸಂದಣಿಯಿಂದ ಕೆಲವರು ಅಸ್ವಸ್ಥರಾದ ಘಟನೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ರೈ ಸಾರ್ವಜನಿಕವಾಗಿ ಕ್ಷಮೆ…

Join WhatsApp Group
error: Content is protected !!