ಪುತ್ತೂರು: ಹರೀಶ್ ನಿಧನ
ಪುತ್ತೂರು: ಹೂವಿನ ವ್ಯಾಪಾರಿಯಾಗಿದ್ದ ಹಾಗೂ ಮೂಲತಃ ಸಾಮೆತ್ತಡ್ಕ ನಿವಾಸಿಯಾಗಿ ಪಾಂಗ್ಲಾಯಿಯಲ್ಲಿ ವಾಸವಾಗಿದ್ದ ಹರೀಶ್ ಅಲಿಯಾಸ್ ಹರ್ಷ (47) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ (ಡಿ.31) ನಿಧನರಾದರು.ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರೂ ಫಲಕಾರಿಯಾಗಲಿಲ್ಲ.…
