ದರ್ಬೆ: ಜು.20 – ಮಹಿಳೆಯರ ಫ್ಯಾಷನ್ ಲೋಕಕ್ಕೆ ಹೊಸ ಸೇರ್ಪಡೆ – ‘ಫ್ಯಾಶನ್ ತಾರಾ’ ಮಳಿಗೆ ಉದ್ಘಾಟನೆ..!!
ಪುತ್ತೂರು: ದರ್ಬೆ ಶುಭ ಬುಕ್ ಸ್ಟೋರ್ ಎದುರುಗಡೆಯ ಮೊದಿನ್ ಕಾಂಪ್ಲೆಕ್ಸ್ನಲ್ಲಿ ಮಹಿಳೆಯರ ಉಡುಪುಗಳ ಮಳಿಗೆ “ಫ್ಯಾಶನ್ ತಾರಾ” ಜುಲೈ 20ರಂದು ಶುಭಾರಂಭಗೊಳ್ಳುತ್ತಿದೆ. ಮುತ್ತಿನ ನಗರದ ಫ್ಯಾಶನ್ ಲೋಕದಲ್ಲಿ ಹೊಸ ಅಧ್ಯಾಯಕ್ಕೆ ಪುಟ ಹೊರೆತಿರುವ ಈ ಮಳಿಗೆಯಲ್ಲಿ ಮಹಿಳೆಯರಿಗಾಗಿ ನವೀನ ವಿನ್ಯಾಸದ ಉಡುಪುಗಳ…
