ಪುತ್ತೂರು :₹180ಕ್ಕೆ ಇಷ್ಟವಾದ ವಸ್ತು ಆಯ್ಕೆ ಅವಕಾಶ: ಮಾ. 15 ರಿಂದ ‘ನ್ಯೂ ಚೆನ್ನೈ ಶಾಪಿಂಗ್’ ಭರ್ಜರಿ ಆರಂಭ..!!!
ಪುತ್ತೂರು, ಮಾ.14: ಪುತ್ತೂರಿನ ಶಾಪಿಂಗ್ ಪ್ರಿಯರಿಗೆ ವಿಶೇಷ ಸರ್ಪ್ರೈಸ್! ಗೃಹೋಪಯೋಗಿ ವಸ್ತುಗಳ ವಿಶಾಲ ಸಂಗ್ರಹದೊಂದಿಗೆ ‘ನ್ಯೂ ಚೆನ್ನೈ ಶಾಪಿಂಗ್’ ಮೊದಲ ಬಾರಿಗೆ ಪುತ್ತೂರಿನಲ್ಲಿ ಭಾನುವಾರ, ಮಾರ್ಚ್ 15, 2026ರಂದು ಭರ್ಜರಿ ಆರಂಭವಾಗಲಿದೆ.ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿರುವ ಈ ವಿಶೇಷ ಮೇಳದಲ್ಲಿ…
