ಪುತ್ತೂರು:ಮಾ. 09 ರಿಂದ ಮೆಸ್ಕಾಂ ವಿಶೇಷ ಬಿಲ್ ವಸೂಲಾತಿ ಅಭಿಯಾನ..!!
ಪುತ್ತೂರು: 2025-26ನೇ ಆರ್ಥಿಕ ವರ್ಷದ ಅಂತ್ಯದ ಹಿನ್ನೆಲೆ ಮೆಸ್ಕಾಂ ವತಿಯಿಂದ ಮಾ.9ರಿಂದ ಮಾ.31ರವರೆಗೆ ತಾಲೂಕಿನಾದ್ಯಂತ ವಿಶೇಷ ವಿದ್ಯುತ್ ಬಿಲ್ ಕಂದಾಯ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಈ ಅವಧಿಯಲ್ಲಿ ಎಲ್ಲಾ ವರ್ಗದ ಗ್ರಾಹಕರು ತಮ್ಮ ಸ್ಥಾವರಗಳಿಗೆ ಸಂಬಂಧಿಸಿದ ಮಾರ್ಚ್ 2026ರ ತಿಂಗಳ ವಿದ್ಯುತ್ ಬಿಲ್‌ನ…
