ಪುತ್ತೂರು: 91ನೇ ವರ್ಷದ ಶಾರದೋತ್ಸವ: ಅ.2ಕ್ಕೆ ಭವ್ಯ ಶೋಭಾಯಾತ್ರೆ
ಮೈಸೂರು ದಸರಾ ಮಾದರಿಯಲ್ಲಿ ಪುತ್ತೂರು ಪೇಟೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲು ಸಜ್ಜು
ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಬಳಿ ಇರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯುತ್ತಿರುವ 91ನೇ ವರ್ಷದ ಶಾರದೋತ್ಸವ ಸೆಪ್ಟೆಂಬರ್ 22ರಂದು ನವರಾತ್ರಿ ಪೂಜೆಯಿಂದ ಭವ್ಯವಾಗಿ ಆರಂಭಗೊಂಡಿದೆ. ಸೆಪ್ಟೆಂಬರ್ 29ರಂದು ಶ್ರೀ ಶಾರದೆಯ ವಿಗ್ರಹ ಪ್ರತಿಷ್ಠೆ, ಸೆಪ್ಟೆಂಬರ್ 30ರಂದು ಸಾಮೂಹಿಕ…
