ಪುತ್ತೂರು :ಉಭಯ ಜಿಲ್ಲೆಯ ಶಾಸಕ,ಸಂಸದರು ಮನಸ್ಸು ಮಾಡಿದರೆ ಕುಮ್ಕಿಯನ್ನೇ ತೆಗೆದುಹಾಕಬಹುದು: ಶಾಸಕ ಅಶೋಕ್ ರೈ
ಪುತ್ತೂರು: ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿಕುಮ್ಕಿ ವಿಚಾರವೇದೊಡ್ಡ ಕಿರಿಕಿರಿಯಾಗಿದೆ, ಬಹುತೇಕ ಬಡವರ ಜಾಗವನ್ನು ಅಧಿಕಾರಿಗಳು ಕುಮ್ಕಿ ಎಂದು ಬರೆದಿದ್ದಾರೆ,ಕುಮ್ಕಿ ಎಂಬುದೇ ಇಲ್ಲ, ಉಭಯ ಜಿಲ್ಲೆಯಶಾಸಕರುಗಳು, ಇಬ್ಬರುಸಂಸದರೆಲ್ಲಾ ಒಟ್ಟು ಸೇರಿ ಹೋರಾಟ ಮಾಡಿದರೆ ಕುಮ್ಕಿಯನ್ನೇ ತೆಗೆದು ಹಾಕಬಹುದು ಎಂದು ಶಾಸಕ ಅಶೋಕ್…
