ಪುತ್ತೂರು:ಡಿ.18 – ಪ್ರೊ ಪ್ರೆಸ್ಟೀಜ್ ಸಂಪೂರ್ಣ ನವೀಕರಣದೊಂದಿಗೆ ಗ್ರ್ಯಾಂಡ್ ರೀ-ಓಪನಿಂಗ್..!!
ಪುತ್ತೂರು :ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅತ್ಯುತ್ತಮ ಗುಣಮಟ್ಟದ ಟೈಲ್ಸ್, ಸ್ಯಾನಿಟರಿವೇರ್ ಹಾಗೂ ಸಿಪಿ ಫಿಟ್ಟಿಂಗ್ಸ್‌ಗಳನ್ನು ಸ್ಪರ್ಧಾತ್ಮಕ ದರದಲ್ಲಿ ಪೂರೈಸುತ್ತಿರುವ ಜಿಲ್ಲೆಯ ಅತಿದೊಡ್ಡ ಸಂಸ್ಥೆ ಪ್ರೆಸ್ಟೀಜ್ ಗ್ರೂಪ್‌ನ ಸಹಸಂಸ್ಥೆ ಪ್ರೊ ಪ್ರೆಸ್ಟೀಜ್ ಮಳಿಗೆ ಡಿ.18ರಂದು ಸಂಪೂರ್ಣ ನವೀಕರಣದೊಂದಿಗೆ ಮತ್ತೆ ಶುಭಾರಂಭಗೊಳ್ಳಲಿದೆ.…
