ಪುತ್ತೂರು :ಅಕ್ರಮ ಗೋವು ಸಾಗಾಟ ತಡೆಗೆ ಪೊಲೀಸ್ ಕ್ರಮ ಸೂಕ್ತ: ಹಿಂದು ಜಾಗರಣ ವೇದಿಕೆ–ವಿಶ್ವ ಹಿಂದು ಪರಿಷತ್ ಬೆಂಬಲ
ಪುತ್ತೂರು:ಜ.10ರಂದು ಬಳ ಭಾಗದಿಂದ ಪಿರಿಯಾಪಟ್ಟಣದ ಕಡೆಗೆ ವಾಹನದಲ್ಲಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಪೊಲೀಸರು ಪತ್ತೆಹಚ್ಚಿ, ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಂಡಿರುವುದು ಸೂಕ್ತವಾಗಿದೆ ಎಂದು ಹಿಂದು ಜಾಗರಣ ವೇದಿಕೆ, ವಿಶ್ವ…
