Category: ಕರಾವಳಿ

ಲವ್‌ ಯೂ ಬಂಗಾರಿ, ಸೋ ಸ್ವೀಟ್‌; ಡಿಜಿಪಿ ರಾಸಲೀಲೆ ವಿಡಿಯೊ ಬೆನ್ನಲ್ಲೇ ರೊಮ್ಯಾಂಟಿಕ್ ಆಡಿಯೊ ವೈರಲ್‌!

ಡಿಜಿಪಿ ರಾಮಚಂದ್ರ ರಾವ್ (DGP Ramachandra Rao Case) ಅವರ ರಾಸಲೀಲೆಯ ವಿಡಿಯೊ ಬೆನ್ನಲ್ಲೇ ಇದೀಗ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹಾಯ್‌, ಗುಡ್‌ ಮಾರ್ನಿಂಗ್‌… ಯಾಕೆ ಫೋನ್‌ ಪಿಕ್‌ ಮಾಡಿಲ್ಲ. ಲವ್‌ ಯೂ ಬಂಗಾರಿ,…

ಡಾ. ಸುಜಯ್ ತಂತ್ರಿ ಕೆಮ್ಮಿಂಜೆಯವರಿಗೆ ‘ಆಯುರ್ವೇದ ರತ್ನ’ ಪ್ರಶಸ್ತಿ

ಪುತ್ತೂರು: ವೈದ್ಯಕೀಯ ಹಾಗೂ ಪಾರಂಪರಿಕ ತಾಂತ್ರಿಕ ವೃತ್ತಿಕ್ಷೇತ್ರಗಳಲ್ಲಿ ನೀಡಿದ ಅಪಾರ ಸೇವೆಯನ್ನು ಗುರುತಿಸಿ, ಪುರುಷರಕಟ್ಟೆ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನ ತಜ್ಞ ವೈದ್ಯ ಡಾ. ಸುಜಯ್ ತಂತ್ರಿ ಕೆಮ್ಮಿಂಜೆಯವರಿಗೆ ಪೂಣೆಯ ‘ನಿರ್ವಿಕಾರ್ ಆಯುರ್ವೇದ ಆಸ್ಪತ್ರೆ ಮತ್ತು ಚಾರಿಟೇಬಲ್ ಟ್ರಸ್ಟ್’ ವತಿಯಿಂದ ಆಯೋಜಿಸಲಾದ ಸನ್ಮಾನ…

ಮುಹಮ್ಮದ್ ಫಾಝೀಲ್ ಅಲ್ ಕಾಮಿಲ್ ಸಖಾಫಿ ನಿಧನ

ಪುತ್ತೂರು, ಜ.19: ಕೊಡ್ಲಿಪೇಟೆ ಬೇಡಗೊಟ್ಟ ನಿವಾಸಿ ಹಾಗೂ ಪ್ರಸ್ತುತ ಮಾಣಿ–ಬೀಟಿಗೆ ಸಮೀಪದ ಪೇರಮೊಗರು ಜುಮಾ ಮಸೀದಿಯ ಖತೀಬರಾಗಿದ್ದ ಬಹುಃ ಮುಹಮ್ಮದ್ ಫಾಝೀಲ್ ಅಲ್ ಕಾಮಿಲ್ ಸಖಾಫಿ ಉಸ್ತಾದ್ (44) ಅವರು ಸೋಮವಾರ ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಈ ಹಿಂದೆ…

ಬಿಗ್ ಬಾಸ್ ಸೀಸನ್ 12ರ ಟ್ರೋಫಿ ಮುಡಿಗೇರಿಸಿಕೊಂಡ ಗಿಲ್ಲಿ ನಟ; ರಕ್ಷಿತಾ ರನ್ನರ್ ಅಪ್

ಕ ಲರ್ಸ್ ಕನ್ನಡ ವಾಹಿನಿಯಲ್ಲಿ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ನಡೆಸಿಕೊಟ್ಟ ‘ಬಿಗ್ ಬಾಸ್ ಕನ್ನಡ’ 12ನೇ ಸೀಸನ್‌ನಲ್ಲಿ ಗಿಲ್ಲಿ ನಟ ಎಂದೇ ಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಟರಾಜ್ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ. ಫೈನಲ್‌ನಲ್ಲಿ ಕರಾವಳಿ ಮೂಲದ,…

ಚಪ್ಪಲಿಗೆ ಬೀಗ – ತಮಾಷೆಯಲ್ಲ, ಪುತ್ತೂರಿನಲ್ಲಿ ಕಂಡ ನೈಜ ದೃಶ್ಯ

ಪುತ್ತೂರು: ಚಪ್ಪಲಿ ಕದಿಯುವ ಭೀತಿಯಿಂದ ಚಪ್ಪಲಿಗೆ ಬೀಗ ಹಾಕುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯಾಗಿ ಚಿತ್ರಿಸಲಾಗುತ್ತದೆ. ಇದನ್ನು ನೋಡಿ ನಗುವವರೂ ಇದ್ದಾರೆ, ‘ಇಂತಹದ್ದೂ ಇದೆಯೇ?’ ಎಂದು ಮೂದಲಿಸುವವರೂ ಇದ್ದಾರೆ. ಆದರೆ ಪುತ್ತೂರಿನಲ್ಲಿ ಕಂಡ ಈ ದೃಶ್ಯ ತಮಾಷೆಯಲ್ಲ, ನೈಜ ಸಂಗತಿ ಎಂಬುದನ್ನು…

ಆರ್ಯಾಪು: ಅಶೋಕ ಜನಮನ ಉಡುಗೋರೆ ವಿತರಣೆಗೆ ಜನಸಾಗರ

ಪುತ್ತೂರು: ನನ್ನಲ್ಲಿ ಶಕ್ತಿ ಇರುವ ತನಕ ಬಡವರ ಸೇವೆಯನ್ನು ಮುಂದುವರಿಸುತ್ತೇನೆ. ಬಡವರಿಗೆ ಸಹಾಯ ಮಾಡುವಾಗ, ಉಡುಗೋರೆ ನೀಡುವಾಗ ಕೆಲವರು ಗೇಲಿ ಮಾಡುತ್ತಾರೆ. ಆದರೆ ಆ ಗೇಲಿ ನನ್ನ ಮೇಲಲ್ಲ, ಬಡವರ ಮೇಲೆಯೇ ಆಗುತ್ತದೆ. ಯಾರೇ ಏನೇ ಮಾತಾಡಲಿ, ಬಡವರ ಸೇವೆಯನ್ನು ನಾನು…

ಒಳಮೊಗ್ರು:ಬುಟ್ಟಿ ಹೆಣಿಗಾರನ ಶ್ರಮಕ್ಕೆ ಶಾಸಕರ ಮಾನವೀಯ ಸ್ಪರ್ಶ

ಒಳಮೊಗ್ರು ಗ್ರಾಮದ ಕೈಕಾರ ಎಂಬಲ್ಲಿ ಪ್ರಯಾಣದ ಮಧ್ಯೆ ರಸ್ತೆ ಬದಿಯಲ್ಲಿ ಬುಟ್ಟಿ ಹೆಣಿಯುತ್ತಿದ್ದ ಕೊರಗ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಭೇಟಿ ಮಾಡಿದ ಶಾಸಕ ಅಶೋಕ್ ರೈ ಅವರು ಅವರೊಂದಿಗೆ ಮಾತುಕತೆ ನಡೆಸಿದರು. ಪರಂಪರাগত ಕಸುಬಿನ ಬಗ್ಗೆ ಮಾಹಿತಿ ಪಡೆದು, ಅವರ ಜೀವನೋಪಾಯದ…

ಹಾಸ್ಟೆಲ್ ವಾರ್ಡನ್ ನಾಪತ್ತೆ

ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆಯಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ವಿದ್ಯಾರ್ಥಿ ನಿಲಯದ ಒಂದನೇ ಮಹಡಿಯಲ್ಲಿ ವಾಸವಿದ್ದ ಚಿತ್ರದುರ್ಗ ಮೂಲದ ದರ್ಶನ್ ಎಸ್ (23) ಎಂಬ ವ್ಯಕ್ತಿಯು ಜನವರಿ…

ಮಂಗಳೂರು – ವಿಧ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಯುವಕ ಅರೆಸ್ಟ್

ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಕದ್ರಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತನನ್ನು ಕೇರಳದ ಎರ್ನಾಕುಂ ಜಿಲ್ಲೆಯ ಮುತೊಲಪುರಂ ನಿವಾಸಿ ಜೂಡ್ ಮಾಥ್ಯೂ (20) ಎಂದು ಗುರುತಿಸಲಾಗಿದೆ. ಆತನಿಂದ 5.20 ಗ್ರಾಂ ತೂಕದ MDMA ಮಾದಕ ವಸ್ತು,…

ಸುಬ್ರಹ್ಮಣ್ಯ: ಕುಮಾರಧಾರ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮೀಪದ ಕುಮಾರಧಾರ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವನಪ್ಪಿದ ಘಟನೆ ರವಿವಾರ ನಡೆದಿದೆ. ಮೃತ ಯುವಕರನ್ನು ಸುಳ್ಯ ತಾಲೂಕಿನ ಕೊಲ್ಲಮೊಗ್ರು ನಿವಾಸಿಗಳಾದ ಹರಿಪ್ರಸಾದ್ (37) ಹಾಗೂ ಸುಜಿತ್ (26) ಎಂದು ಗುರುತಿಸಲಾಗಿದೆ. ಮೃತರಿಬ್ಬರೂ ಅವಿವಾಹಿತರಾಗಿದ್ದು, ತಮ್ಮ ಸ್ನೇಹಿತರೊಂದಿಗೆ…

Join WhatsApp Group
error: Content is protected !!