ಮಾರಿಷಸ್‌ನಲ್ಲಿ ಜಲಪಾತ ವೀಕ್ಷಣೆಗೆ ತೆರಳಿದ ಸುಳ್ಯ ಮೂಲದ ವಿದ್ಯಾರ್ಥಿ ಕಾಲುಜಾರಿ ಬಿದ್ದು ದುರ್ಮರಣ
ಪುತ್ತೂರು, ಅ.14: ಸುಳ್ಯ ಮೂಲದ ಯುವಕನೊಬ್ಬ ಮಾರಿಷಸ್‌ನಲ್ಲಿ ಜಲಪಾತ ವೀಕ್ಷಣೆಗೆ ತೆರಳಿದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟ ದುರ್ಘಟನೆ ಸಂಭವಿಸಿದೆ. ಮೃತನನ್ನು ಸುಬ್ರಹ್ಮಣ್ಯ ಸಮೀಪದ ನಡುಗಲ್ಲು ಕಲ್ಲಾಜೆ ನಿವಾಸಿ ಜಯಲಕ್ಷ್ಮಿ ಅವರ ಪುತ್ರ ನಂದನ್ ಎಸ್. ಭಟ್ (25) ಎಂದು…
