ಕಾರವಾರ ಕದಂಬ ನೌಕಾನೆಲೆ ಮಾಹಿತಿ ಪಾಕಿಸ್ತಾನಕ್ಕೆ ಸೋರಿಕೆ; ಇಬ್ಬರನ್ನು ಬಂಧಿಸಿದ ಎನ್ಐಎ
ಕಾರವಾರ ನೌಕಾನೆಲೆಯ ಭಾಗವಾದ ಕದಂಬ ನೌಕಾನೆಲೆಯ ಚಿತ್ರಗಳನ್ನು ಪಾಕಿಸ್ತಾನಿ ಗುಪ್ತಚರರಿಗೆ ರವಾನಿಸಿದ ಪ್ರಕರಣದಲ್ಲಿ ಇಬ್ಬರನ್ನು ಎನ್ಐಎ ಬಂಧಿಸಿದೆ. ಕಾರವಾರ ಮುದಗಾದ ನಿವಾಸಿ ವೇತನ್ ತಂಡೇಲ್ ಮತ್ತು ಅಂಕೋಲ ನಿವಾಸಿ ಅಕ್ಷಯ್ ನಾಯ್ಕ್ ಎಂಬುವವರನ್ನು ನಿನ್ನೆ ಎನ್ಐಎ ಬಂಧಿಸಿದೆ. ಇಬ್ಬರೂ ಕಾರವಾರ ನೌಕಾನೆಲೆಯಲ್ಲಿ…
