ಭೀಕರ ಅಪಘಾತದ ಸಂದರ್ಭದಲ್ಲೂ ಮಾನವೀಯತೆ ಮರೆತ ಜನ; ಮೃತ ಮಹಿಳೆಯ ಚಿನ್ನದ ಬಳೆ ಕಳ್ಳತನ | Video
ಮುಂಬೈ :ಕುರ್ಲಾದಲ್ಲಿ ನಡೆದ ಬೆಸ್ಟ್ ಬಸ್ ಅಪಘಾತದ ಬಳಿಕ ಆತಂಕಕಾರಿ ವಿಡಿಯೋ ಹೊರಬಿದ್ದಿದ್ದು, ದುರಂತದಲ್ಲಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡ ನಂತರ ವ್ಯಕ್ತಿಯೊಬ್ಬ ಮಹಿಳೆಯ ಕೈಯಿಂದ ಚಿನ್ನದ ಬಳೆಗಳನ್ನು ತೆಗೆದಿರುವುದು ಕಂಡುಬಂದಿದೆ. ನೀಲಿ ಬಣ್ಣದ ಹೆಲ್ಮೆಟ್ ಧರಿಸಿರುವ ವ್ಯಕ್ತಿ, ಮಹಿಳೆಯ ಬಲಗೈಯನ್ನು ಹಿಡಿದುಕೊಂಡು…
