Video: ನಿಂತಿದ್ದವರ ಮೇಲೆ ಎರಗಿದ ಖಾಸಗಿ ಬಸ್; ಮೂವರಿಗೆ ಗಾಯ – ಚಾಲಕ ಪರಾರಿ
ಬಸ್ ನಿಲ್ದಾಣದಲ್ಲಿ ನಿಂತಿದ್ದವರ ಮೇಲೆ ಖಾಸಗಿ ಬಸ್ಸೊಂದು ಎರಗಿದ ಭೀಕರ ಘಟನೆಯ ವಿಡಿಯೋ ವೈರಲ್ ಆಗಿದೆ.ಕೇರಳದ ತ್ರಿಶೂರ್‌ನಲ್ಲಿ ಶನಿವಾರ (ಜೂ.21) ಮಧ್ಯಾಹ್ನ ನಡೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯರು ಮಳೆಯಲ್ಲಿ ಬಸ್ ನಿಲ್ದಾಣದಲ್ಲಿ ಕೊಡೆ ಹಿಡಿದು…
