ಚಾರ್ಲಿ ಕಿರ್ಕ್ ಶಂಕಿತ ಕೊಲೆಗಾರನ ಫೋಟೋ ಬಿಡುಗಡೆ ಮಾಡಿದ ಎಫ್‌ಬಿಐ; ಸುಳಿವು ನೀಡಿದರೆ 1 ಲಕ್ಷ ಡಾಲರ್ ಬಹುಮಾನ!
ಉಟಾವಾ ವ್ಯಾಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆದ ಡೊನಾಲ್ಡ್ ಟ್ರಂಪ್ ನಿಷ್ಠಾವಂತ ಚಾರ್ಲಿ ಕಿರ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಶಂಕಿತ ಕೊಲೆಗಾರನ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಎಫ್‌ಬಿಐ ಬಿಡುಗಡೆ ಮಾಡಿರವು ಫೋಟೋಗಳಲ್ಲಿ ಬೇಸ್‌ಬಾಲ್ ಕ್ಯಾಪ್…
