ನಾಪತ್ತೆಯಾಗಿದ್ದ ದಿಗಂತ್ ಪತ್ತೆ ವಿಚಾರ: ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸುದ್ದಿಗೋಷ್ಟಿ
ನಿಗೂಢ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಪತ್ತೆ ವಿಚಾರವಾಗಿ ಮಂಗಳೂರಿನಲ್ಲಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸುದ್ದಿಗೋಷ್ಟಿ ನಡೆಸಿದ್ದಾರೆ. ದಿಗಂತ್ ನಾಪತ್ತೆ ಕೇಸ್ ನಲ್ಲಿ ಹಲವು ಆಯಾಮಗಳಲ್ಲಿ ನಾವು ತನಿಖೆ ನಡೆಸ್ತಿದ್ದೆವು. ಆದರೆ ನಿನ್ನೆ ಅವನು ಉಡುಪಿಯಲ್ಲಿ ನಮಗೆ ಪತ್ತೆಯಾಗಿದ್ದೇನೆ. ಅವನನ್ನು…