ಟೆಂಪೋ ಢಿಕ್ಕಿ: ಪಾದಚಾರಿ ಬಂಟ್ವಾಳ ಮೂಲದ ಆದಂ ಸ್ಥಳದಲ್ಲೇ ಮೃತ್ಯು
ಉಳ್ಳಾಲ: ಮಾರ್ಗದ ಮಧ್ಯೆ ಕೆಟ್ಟು ನಿಂತ ಕೆಎಸ್ ಆರ್ ಟಿಸಿ ಬಸ್ ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಧಾವಂತದಲ್ಲಿ ಟೆಂಪೋ ಚಾಲಕ ನಿಯಂತ್ರಣ ಕಳೆದು ಪಾದಚಾರಿಯೋರ್ವರ� ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಲ್ಲಾಪು ಆಡಂಕುದ್ರು ನಲ್ಲಿ ಮಧ್ಯಾಹ್ನ…
