ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಹಾಗೂ ಯಂಗ್ ಬ್ರಿಗೇಡ್ ಸೇವಾದಳದ ಜಂಟಿ ಆಶ್ರಯದಲ್ಲಿ ಉಳ್ಳಾಲ ಬೀಚ್‌ನಲ್ಲಿ ದಕ್ಷಿಣ ಬೀಚ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ರಾಷ್ಟ್ರೀಯ ಸೇವಾದಳದ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಹಾಗೂ ಯಂಗ್ ಬ್ರಿಗೇಡ್ ಸೇವಾದಳದ ರಾಜ್ಯಾಧ್ಯಕ್ಷ ಜುನೈದ್ ಪಿ.ಕೆ. ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ರಮೇಶ್ ಶೆಟ್ಟಿ ಬೋಳಿಯಾರ್, ವಿಶ್ವನಾಥ್ ಬಜಾಲ್, ಜೋಕಿಂ ಡಿ. ಸೋಜಾ, ಯು.ಟಿ. ಫರೀದ್, ಇಫ್ತಿಕಾರ್, ಜುಬೈರ್ ತಲಮೊಗೆರು, ಸಮೀರ್ ಪಜೀರ್, ಶೀಲಾ ಭದ್ರಾವತಿ, ಅನಿತಾ, ಶಶಿಕಲಾ, ಡೋಲ್ಸಿ, ಅರ್ಚನಾ, ರಝಾಕ್ ಕುಕ್ಕಾಜೆ, ತಂಝೀಲ್, ಧರ್ಮಣ್ಣ ಶೆಟ್ಟಿ, ಇಲ್ಯಾಸ್, ಅನ್ಸಾರ್ ಕೀನ್ಯ, ದಾವೂದ್ ಶೇಖ್, ಉಮ್ಮರ್ ಸಾಲೆತ್ತೂರು ಸೇರಿದಂತೆ ಹಲವರು ಪಾಲ್ಗೊಂಡು ಬೀಚ್ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!